🚍 ಜನವರಿ 10 ರಂದು ಪಿಕ್ ಅಪ್ ಸ್ಥಳಗಳು
● ಕೆ.ಆರ್.ಪುರಂ
● ಹೆಬ್ಬಾಳ
● ಗೊರಗುಂಟೆಪಾಳ್ಯ
● ನಾಗರಬಾವಿ
● ನಾಯಂಡಹಳ್ಳಿ
● ಆರ್.ಆರ್.ನಗರ
● ಕೆಂಗೇರಿ ಬಸ್ ಟರ್ಮಿನಲ್
● ಕೆಂಗೇರಿ ಮೆಟ್ರೋ ಸ್ಟೇಷನ್
● ನೈಸ್ ರೋಡ್ ಬಸ್ ಸ್ಟ್ಯಾಂಡ್ - ಮೈಸೂರು ರಸ್ತೆ
📅 ವಿವರವಾದ ವೇಳಾಪಟ್ಟಿ
🕚 10 ರ ಬೆಳಗ್ಗೆ 12:30 AM
12:30 - 1.30 — ಕೆಂಗೇರಿ, ಬೆಂಗಳೂರಿನಿಂದ ಪ್ರಯಾಣ ಆರಂಭ
ಆದಿರಂಗ — ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಸ್ಥಾನದತ್ತ ಪ್ರಯಾಣ.
🌅 10ರ ಬೆಳಗ್ಗೆ– ಆದಿರಂಗ
3:30 AM – 6:30 AM : ಆದಿರಂಗ ದರ್ಶನ
6:30 AM — ಮಧ್ಯರಂಗದತ್ತ ಪ್ರಯಾಣ
🛕 2ನೇ ದೇವಾಲಯ: ಮದ್ಯರಂಗ (ಶಿವನಸಮುದ್ರ)
8:30 AM — ಮಧ್ಯರಂಗ ದೇವಸ್ಥಾನಕ್ಕೆಆಗಮನ
● ದೇವರ ದರ್ಶನ
● ಉಪಾಹಾರ
10:00 AM — ಅಂತ್ಯರಂಗದತ್ತ ಪ್ರಯಾಣ
🍽️
ಮಧ್ಯಾಹ್ನ
1:30 PM — ಮಧ್ಯಾಹ್ನದ ಊಟ (ಮಾರ್ಗಮಧ್ಯೆ)
🛕 3ನೇ ದೇವಾಲಯ: ಅಂತ್ಯರಂಗ (ಶ್ರೀರಂಗಂ)
5:30 PM — ಅಂತ್ಯರಂಗ ದೇವಸ್ಥಾನಕ್ಕೆ ಆಗಮನ
● ದರ್ಶನ
8:30 PM — ರಾತ್ರಿ ಊಟ
9:30 PM — ಬೆಂಗಳೂರಿನತ್ತ ಪ್ರಯಾಣ ಆರಂಭ
🏁 11ರ ಬೆಳಗ್ಗೆ
5:30 AM – 6:30 AM : ಬೆಂಗಳೂರಿನಲ್ಲಿ ಡ್ರಾಪ್
✅ ಒಳಗೊಂಡಿರುವ ಸೌಲಭ್ಯಗಳು
● A/C ವಾಹನ
● 500 ಮಿಲಿ ಲೀ 2 ನೀರಿನ ಬಾಟಲಿಗಳು
● ಎಲ್ಲಾ ಊಟಗಳು – ಪ್ಯಾಕ್ ಮಾಡಿದ ಆಹಾರ (ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ)
● ಒಂದೇ ದಿನದಲ್ಲಿ 3 ದೇವಾಲಯಗಳ ದರ್ಶನ
❌ ಒಳಗೊಂಡಿರದವು
● ವೈದ್ಯಕೀಯ ವೆಚ್ಚಗಳು
● ಆಟೋ/ ಜೀಪ್ ಶುಲ್ಕಗಳು
● ಸ್ಮಾರಕ ಪ್ರದೇಶಗಳು / ಸೈಟ್ ಸೀಯಿಂಗ್ ಸ್ಥಳಗಳ ಪ್ರವೇಶ ಶುಲ್ಕ
● ಉಲ್ಲೇಖಿಸದ ಯಾವುದೇ ಹೆಚ್ಚುವರಿ ವೆಚ್ಚಗಳು
ರೂ.3,999/-
📞 ಸಂಪರ್ಕಿಸಿ
South Zone Holidays 18, 1ನೇ ಮಹಡಿ, ಬಿಡಿಎ ವಾಣಿಜ್ಯ ಸಂಕೀರ್ಣ, ರಾಜರಾಜೇಶ್ವರಿ ನಗರ, ಬೆಂಗಳೂರು – 560098 ಫೋನ್ : 9669669360